ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳ

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ. ನಮ್ಮ ಹಿಂದೂ ಸಂಸ್ಕೃತಿಯ ಶ್ರೇಷ್ಠವಾದ ದಿನ. ಕೃಷ್ಣ ಹುಟ್ಟಿದ್ದು ಜಗತ್ತಿನ ಕಲ್ಯಾಣಕ್ಕಾಗಿ ಮತ್ತು ಮುಂದಿನ ತಲೆಮಾರಿನ ಜನರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ. ಭಗವಂತ ಶ್ರೀ ಕೃಷ್ಣನು ತನ್ನ ಜೀವನದುದ್ದಕ್ಕೂ ಮನುಷ್ಯನಿಗೆ ಜೀವನದ ಸಾರಾಂಶವನ್ನು ಉದಾಹರಣೆ ಸಹಿತ ಹೇಳಿದ್ದಾನೆ. ಭಗವಂತನ ಹೇಳಿದ ನುಡಿ ಮುತ್ತುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಪ್ರತಿಯೋರ್ವ ವ್ಯಕ್ತಿ ಸುಖವಾಗಿ ಇರುವದರಲ್ಲಿ ಯಾವುದೇ ಅನುಮಾನವಿಲ್ಲ. "ಶೀತ ಅಥವಾ ಶಾಖ, ಆನಂದ ಅಥವಾ ನೋವನ್ನು ಅನುಭವಿಸಿ. ಈ ಅನುಭವಗಳು ಕ್ಷಣಿಕ; ಅವರು ಬಂದು ಹೋಗುತ್ತಾರೆ. ಅವುಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಿ." - ಶ್ರೀಕೃಷ್ಣ, ಭಗವದ್ಗೀತೆ. ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು. Today is the Sri Krishna Janmashtami Festival. The great day of our Hindu culture. Krishna was born to guide the welfare of the world and the next generation of people. Lord Krishna has told man throughout his life with an examples. There is no doubt people can live happily only when the words of the Lord should be understood and embraced in the life. "Feel the cold or the heat, the pleasure or the pain. These experiences are fleeting; they come and go. Be patient with them." - Sri Krishna, Bhagavad Gita. Best wishes to all Sri Krishna Janmashtami.

Comments